पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೇಸರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೇಸರ   ನಾಮಪದ

अर्थ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

उदाहरणे : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

समानार्थी : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಭಯ, ವಿರಕ್ತಿ, ವ್ಯಥೆ, ಸಂಕಟ


इतर भाषांमध्ये अनुवाद :

Emotions experienced when not in a state of well-being.

sadness, unhappiness

अर्थ : ಬೇಸರ ವಾಗುವ ಸ್ಥಿತಿ ಅಥವಾ ಭಾವನೆ

उदाहरणे : ದಿನವಿಡಿ ಸಮ್ಮೇಳನದಲ್ಲಿ ಎಲ್ಲರ ವ್ಯಾಕ್ಯಾನ ಕೇಳಿ ಕೇಳಿ ಈಗ ಜಿಗುಪ್ಸೆ ಹುಟ್ಟಿದೆ, ನಡೆಯಿರಿ ಎಲ್ಲಾದರೂ ತಿರುಗಾಡಿಕೊಂಡು ಬರೋಣ.

समानार्थी : ಜಿಗುಪ್ಸೆ, ಬೇಜಾರು, ವ್ಯಾಕುಲತೆ


इतर भाषांमध्ये अनुवाद :

ऊबने या बोर होने की स्थिति या भाव।

ऊब से बचने का कोई उपाय है आपके पास।
दिनभर सम्मेलन में सबका व्याखान सुनते-सुनते अब उबाई आने लगी है, चलो कहीं घूमकर आते हैं।
अकुताई, अकुलाई, उकताई, उकताहट, उच्चाट, उबाई, ऊब, बोरियत

The feeling of being bored by something tedious.

boredom, ennui, tedium

चौपाल