अर्थ : ಗಟ್ಟಿಯಾದ ಹೊರಚಿಪ್ಪಿರುವ ಗುಂಡಗಿರುವ ಒಳಭಾಗದಲ್ಲಿ ಮೃದುವಾದ ತಿರುಳಿರುವ ಒಂದು ಬಗೆಯ ಫಲ
उदाहरणे :
ಬೇಲದಹಣ್ಣಿನ ರಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
समानार्थी : ಬೇಲದಹಣ್ಣು
इतर भाषांमध्ये अनुवाद :
अर्थ : ಬೇಲದ ಹಣ್ಣು ಮೇಲೆ ನೋಡಲು ಗಟ್ಟಿಯಾಗಿ ಒಳಗೆ ಮೆದುವಾದ ತಿರುಳನ್ನು ಹೊಂದಿರುತ್ತದೆ
उदाहरणे :
ಅಮ್ಮ ಬೇಲದದ ಹಣ್ಣಿನ ಪಾನಕ ಮಾಡುತ್ತಿದ್ದಾರೆ.
इतर भाषांमध्ये अनुवाद :