अर्थ : ನಮ್ಮ ಸಾಮಾನ್ಯ ವ್ಯಕ್ತಿಗತ ತಿಳುವಳಿಕೆಗೆ ಹೋಲಿಕೆಯಾಗದ ರೂಪ ಆಕೃತಿ ಇರುವಂತಹ
उदाहरणे :
ಈ ದೇವಾಲಯದಲ್ಲಿ ವಿಭಿನ್ನ ರೀತಿಯ ಶಿಲಾಪ್ರತಿಮೆಗಳಿವೆ.
समानार्थी : ಬೇರೆ ತರಹದ, ಬೇರೆ ತರಹದಂತ, ಬೇರೆ ತರಹದಂತಹ, ಬೇರೆ ಬಗೆಯ, ಬೇರೆ ಬಗೆಯಂತ, ಬೇರೆ ಬಗೆಯಂತಹ, ಬೇರೆ ರೀತಿಯ, ಬೇರೆ ರೀತಿಯಂತ, ವಿಭಿನ್ನ ಬಗೆಯ, ವಿಭಿನ್ನ ಬಗೆಯಂತ, ವಿಭಿನ್ನ ಬಗೆಯಂತಹ, ವಿಭಿನ್ನ ರೀತಿಯ, ವಿಭಿನ್ನ ರೀತಿಯಂತ, ವಿಭಿನ್ನ ರೀತಿಯಂತಹ, ವಿಭಿನ್ನ ರೂಪದ, ವಿಭಿನ್ನ ರೂಪದಂತ, ವಿಭಿನ್ನ ರೂಪದಂತಹ, ವಿಭಿನ್ನ-ರೀತಿಯ
इतर भाषांमध्ये अनुवाद :
Unlike in nature or quality or form or degree.
Took different approaches to the problem.