अर्थ : ದೂರ ಮಾಡುವುದು
उदाहरणे :
ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.
समानार्थी : ದೂರ ಮಾಡು, ನಿವಾರಣೆ ಮಾಡು, ನಿವಾರಿಸು
इतर भाषांमध्ये अनुवाद :
अर्थ : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು
उदाहरणे :
ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.
समानार्थी : ಕತ್ತರಿಸು, ತುಂಡಾಕು, ತುಂಡು ಮಾಡು, ಬೇರಾಗಿಸು
इतर भाषांमध्ये अनुवाद :
अर्थ : ವ್ಯತ್ಯಾಸ ಅಥವಾ ಅಂತರವನ್ನು ಹೇಳುವ ಅಥವಾ ಮಾಡುವ ಪ್ರಕ್ರಿಯೆ
उदाहरणे :
ನಾವು ಅನೇಕ ಪ್ರಕಾರದ ಹಣ್ಣುಗಳನ್ನು ಬೇರೆ ಮಾಡಿದೆವು.
समानार्थी : ಬೇರೆ ಇಡು, ಬೇರೆಯಿಡು
इतर भाषांमध्ये अनुवाद :
* फर्क या अंतर बताना या करना।
हमने अनेक प्रकार के फलों में अंतर किया।Mark as different.
We distinguish several kinds of maple.