अर्थ : ಉನ್ಮೂಲನ ಮಾಡುವುದಕ್ಕೆ ಅಥವಾ ಕಿತ್ತು ಹಾಕುವುದಕ್ಕೆ ಯೋಗ್ಯವಾದಂತಹ
उदाहरणे :
ರೈತನು ಹೊಲದಲ್ಲಿ ಉನ್ಮೂಲನವಾದ ಗಿಡಗಳನ್ನು ಹೊರಗೆ ಹಾಕುತ್ತಿದ್ದಾನೆ.
समानार्थी : ಉನ್ಮೂಲನವಾದ, ಉನ್ಮೂಲನವಾದಂತ, ಉನ್ಮೂಲನವಾದಂತಹ, ಬೇರು ಸಹಿತ ನಾಶಪಡಿಸಿದ, ಬೇರು ಸಹಿತ ನಾಶಪಡಿಸಿದಂತ
इतर भाषांमध्ये अनुवाद :
Able to be eradicated or rooted out.
eradicable