पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೇಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೇಡು   ಕ್ರಿಯಾಪದ

अर्थ : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

उदाहरणे : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

समानार्थी : ಕೇಳು, ಪ್ರಾರ್ಥಿಸು, ಯಾಚಿಸು


इतर भाषांमध्ये अनुवाद :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

अर्थ : ಯಾರೋ ಒಬ್ಬ ದಾರಿದ್ರರನ್ನು ನೋಡುತ್ತಿದ್ದಂತೆ ಉದಾರವಾಗಿ ಏನನ್ನಾದರೂ ಬೇಡುವ ಪ್ರಕ್ರಿಯೆ

उदाहरणे : ಅವನು ಪ್ರತಿ ಸಂಜೆ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಾನೆ.

समानार्थी : ತಿರುಪೆಯತ್ತು, ಭಿಕ್ಷೆ ಎತ್ತು, ಭಿಕ್ಷೆ ಬೇಡು, ಯಾಚಿಸು


इतर भाषांमध्ये अनुवाद :

किसी दरिद्र का दीनता दिखाते हुए उदरपूर्ति के लिए कुछ माँगना।

वह शाम को मंदिर के द्वार पर भीख माँगता है।
भिक्षा माँगना, भीख माँगना

Ask to obtain free.

Beg money and food.
beg

अर्थ : ಕರುಣ ಸ್ವರದಿಂದ ಪ್ರಾರ್ಥನೆ ಮಾಡುವುದು

उदाहरणे : ಕೆಸಲಗಾರರು ಕಷ್ಟದ ಸಮಯದಲ್ಲಿ ಮಾಲೀಕರ ಹತ್ತಿರ ಸಹಾಯಕ್ಕಾಗಿ ವಿನಂತಿ ಮಾಡಿಕೊಳ್ಳುತ್ತಾರೆ.

समानार्थी : ಅಂಗಲಾಚು, ತತ್ತರಿಸಿ ಮಾತಾಡು, ದೈನ್ಯದಿಂದ ಬೇಡು, ಯಾಚಿಸು, ವಿನಂತಿ ಮಾಡು


इतर भाषांमध्ये अनुवाद :

करुण स्वर से प्रार्थना करना।

अपनी दीन-हीन अवस्था के कारण नौकर मालिक के सामने गिड़गिड़ा रहा था।
गिड़गिड़ाना, घिघियाना, घीं-घीं करना, रिड़कना, रिरना, रिरियाना

चौपाल