अर्थ : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ
उदाहरणे :
ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು
समानार्थी : ಬೇಟೆಯಾಡುವವನು, ಬೇಡ, ಶಿಕಾರಿ
इतर भाषांमध्ये अनुवाद :
Someone who sets snares for birds or small animals.
snarerअर्थ : ಬೇಟೆಯಾಡುವ ವ್ಯಕ್ತಿ
उदाहरणे :
ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು
इतर भाषांमध्ये अनुवाद :
अर्थ : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ
उदाहरणे :
ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.
समानार्थी : ಬೇಟೆಯಾಡುವವ, ಬೇಡ, ಶಿಕಾರಿ
इतर भाषांमध्ये अनुवाद :
शिकार से संबंध रखनेवाला या शिकार में काम आनेवाला।
शिकारी ने खरगोश के पीछे अपना शिकारी कुत्ता छोड़ा।