अर्थ : ಬೇಟೆಯಾಡುವ ಪ್ರಾಣಿ-ಪಕ್ಷಿಗಳು
उदाहरणे :
ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.
समानार्थी : ಬೇಟೆ, ಬೇಟೆ ಪ್ರಾಣಿ, ಬೇಟೆಯ ಮೃಗ
इतर भाषांमध्ये अनुवाद :
अर्थ : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು
उदाहरणे :
ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.
समानार्थी : ಬೇಟೆ, ಬೇಟೆ ಪ್ರಾಣಿ
इतर भाषांमध्ये अनुवाद :