पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೆಳದಿಂಗಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೆಳದಿಂಗಳು   ನಾಮಪದ

अर्थ : ಚಂದ್ರನ ಕಿರಣಗಳು

उदाहरणे : ಸರೋವರದ ಮೇಲೆ ಬಿದ್ದ ಬೆಳದಿಂಗಳು ಪ್ರತಿಫಲಿತವಾಗುತ್ತಿದೆ.

समानार्थी : ತಿಂಗಳಬೆಳಕು


इतर भाषांमध्ये अनुवाद :

A ray of moonlight.

moon ray, moon-ray, moonbeam

अर्थ : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ

उदाहरणे : ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.

समानार्थी : ಬೆಳದಿಂಗಳ ರಾತ್ರಿ


इतर भाषांमध्ये अनुवाद :

वह रात जिसमें चन्द्रमा का प्रकाश फैला रहता है।

चाँदनी रात में नौका-विहार करने का आनन्द ही कुछ और होता है।
अँजोरिया, उँजरिया, उजली रात, उजियरिया, उजियारी, उजियारी रात, कैरवी, चाँदनी रात, ज्योत्सना, ज्योत्स्ना

The time after sunset and before sunrise while it is dark outside.

dark, night, nighttime

ಬೆಳದಿಂಗಳು   ಗುಣವಾಚಕ

अर्थ : ಚಂದ್ರನ ಬೆಳಕಿನಿಂದ ಯುಕ್ತವಾದಂತಹ

उदाहरणे : ಬೆಳದಿಂಗಳಿನ ರಾತ್ರಿಯಲ್ಲಿ ಮನೋರಂಜನೆಗಾಗಿ ತಿರುಗಾಡುವುದರ ಆನಂದವೇ ಬೇರೆಯಾಗಿರುತ್ತದೆ.

समानार्थी : ಬೆಳದಿಂಗಳಿನ


इतर भाषांमध्ये अनुवाद :

चंद्रमा की रोशनी से युक्त।

चाँदनी रात में सैर का आनंद ही कुछ और होता है।
अँजोरा, अंजोरा, उजयाली, चाँदनी, चांदनी

Lighted by moonlight.

The moonlit landscape.
moonlit, moony

चौपाल