अर्थ : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ
उदाहरणे :
ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.
समानार्थी : ಬೆಳದಿಂಗಳು
इतर भाषांमध्ये अनुवाद :
वह रात जिसमें चन्द्रमा का प्रकाश फैला रहता है।
चाँदनी रात में नौका-विहार करने का आनन्द ही कुछ और होता है।अर्थ : ನಕ್ಷತ್ರಗಳಿಂದ ತುಂಬಿರುವ
उदाहरणे :
ನವ ದಂಪತಿಗಳು ಬೆಳದಿಂಗಳ ರಾತ್ರಿಯಲ್ಲಿ ದೋಣಿ ವಿಹಾರ ಮಾಡುತ್ತಾ ಆನಂದ ಹೊಂದುತ್ತಿದ್ದರು.
इतर भाषांमध्ये अनुवाद :