अर्थ : ಪ್ರಕಾಶತೆಯನ್ನು ಹೆಚ್ಚಿಸುವುದು
उदाहरणे :
ಓದುವ ಸಮಯದಲ್ಲಿ ಅವನು ದೀಪದ ಪ್ರಕಾಶತೆಯನ್ನು ಹೆಚ್ಚು ಮಾಡಿದನು.
समानार्थी : ಕಾಂತಿಯನ್ನು ಹೆಚ್ಚಿಸು, ಪ್ರಕಾಶತೆಯನ್ನು ಹೆಚ್ಚಿಸು
इतर भाषांमध्ये अनुवाद :
प्रकाश तेज करना।
पढ़ते समय उसने टिमटिमाटे दीपक का आलोक बढ़ाया।