अर्थ : ಯಾವುದೇ ವಸ್ತು ಅಥವಾ ಸಂಗತಿಯ ಬೆಲೆ ಅಥವಾ ಮೌಲ್ಯವನ್ನು ನಿರ್ಧರಿಸುವ ಕ್ರಿಯೆ
उदाहरणे :
ಹೊಸ ಕಾರಿನ ಬೆಲೆ ಕಟ್ಟುವಿಕೆ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ.
समानार्थी : ಮೌಲ್ಯ ನಿರ್ಧಾರ
इतर भाषांमध्ये अनुवाद :
किसी वस्तु का मूल्य निश्चित करने की क्रिया।
नई कार के मूल्य-निर्धारण पर बहुत बहस हुई।