पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೆರಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೆರಕೆ   ನಾಮಪದ

अर्थ : ಯಾವುದಾದರು ಒಳ್ಳೆಯ ವಸ್ತುವಿಗೆ ಕಡಿಮೆ ಬೆಳೆಯ ವಸ್ತುವನ್ನು ಬೆರೆಸುವ ಅವಸ್ಥೆ ಅಥವಾ ಭಾವ

उदाहरणे : ಇಂದಿನ ಕಾಲದಲ್ಲಿ ಅಕ್ಕಿಗೆ ಬೆಣಚ್ಚು ಕಲ್ಲನ್ನು ಬೆರಕೆ ಮಾಡುತ್ತಿದ್ದಾರೆ.

समानार्थी : ಮಿಶ್ರಣ


इतर भाषांमध्ये अनुवाद :

किसी अच्छी चीज में घटिया चीज के मिले हुए होने की अवस्था या भाव।

मिलावट को रोकने के लिए सख़्त क़दम उठाना चाहिए।
अप-मिश्रण, एडल्टरेशन, घाल-मेल, मिलावट

अर्थ : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು

उदाहरणे : ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.

समानार्थी : ಬೆರಸಿದ್ದು, ಮಿಶ್ರಣ, ಸಂಮ್ಮಿಶ್ರಣ, ಸೇರುವಿಕೆ


इतर भाषांमध्ये अनुवाद :

वह क्रिया जिससे दो या दो से अधिक वस्तुएँ आदि एक में मिलें।

वैद्यजी अभी दवाओं के मिश्रण में व्यस्त हैं।
अपमिश्रण, आमेजिश, आश्लेषण, मिलावट, मिश्रण, मेल, संगम, संहिता, सङ्गम, सम्मिश्रण

An event that combines things in a mixture.

A gradual mixture of cultures.
mix, mixture

चौपाल