पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೆಣ್ಣೆಕಾಯಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೆಣ್ಣೆಕಾಯಿ   ನಾಮಪದ

अर्थ : ಒಂದು ಕಾಯಿಹಣ್ಣು ಅದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

उदाहरणे : ನನ್ನ ತಾಯಿಯು ಕಾಯಿಪಲ್ಲೆಯನ್ನು ಮಾಡುವುದಕ್ಕಾಗಿ ಬದನೆಯಕಾಯಿಯನ್ನು ಕತ್ತರಿಸುತ್ತಿದ್ದಾಳೆ.

समानार्थी : ಗುಳ, ಗುಳ್ಳಿ, ಬದನಿ, ಬದನಿಕಾಯಿ, ಬದನೀ, ಬದನೆ, ಬದನೆಕಾಯಿ, ಬದ್ನೆ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ


इतर भाषांमध्ये अनुवाद :

Egg-shaped vegetable having a shiny skin typically dark purple but occasionally white or yellow.

aubergine, eggplant, mad apple

अर्थ : ಒಂದು ಗಿಡ ಅದರ ಫಲವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ

उदाहरणे : ರೈತರು ಬದನೆಕಾಯಿಯ ಹೊಲದಲ್ಲಿ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

समानार्थी : ಗುಳ, ಗುಳ್ಳಿ, ಬದನಿ, ಬದನಿಕಾಯಿ, ಬದನೀ, ಬದನೆ, ಬದನೆಕಾಯಿ, ಬದ್ನೆ, ಮುಳಗಾಯಿ, ಮುಳ್ಗಾಯಿ, ಮುಳ್ಳುಗಾಯಿ


इतर भाषांमध्ये अनुवाद :

Hairy upright herb native to southeastern Asia but widely cultivated for its large glossy edible fruit commonly used as a vegetable.

aubergine, brinjal, eggplant, eggplant bush, garden egg, mad apple, solanum melongena

चौपाल