पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೂದಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೂದಿ   ನಾಮಪದ

अर्थ : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ

उदाहरणे : ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.

समानार्थी : ಭಸ್ಮ, ವಿಭೂತಿ


इतर भाषांमध्ये अनुवाद :

अग्निहोत्र की राख जिसे शिव भक्त माथे पर लगाते और शरीर पर मलते हैं।

साधु बाबा भस्म लगाकर साधना में लीन हैं।
भस्म

अर्थ : ಬೆರಣಿ ಸುಟ್ಟ ಮೇಲೆ ಉಳಿಯುವ ಪುಡಿ

उदाहरणे : ಹಳ್ಳಿಗಳಲ್ಲಿ ಬೂದಿಯಿಂದ ಪಾತ್ರೆಗಳನ್ನು ಉಜ್ಜಿ ತೊಳೆಯುತ್ತಾರೆ.


इतर भाषांमध्ये अनुवाद :

कंडे की राख।

गाँव में खरिया से बरतन माँजते हैं।
खरिया

The residue that remains when something is burned.

ash

अर्थ : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ

उदाहरणे : ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.

समानार्थी : ಭಸ್ಮ, ವಿಭೂತಿ


इतर भाषांमध्ये अनुवाद :

वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।

च्यवनप्राश में सोने, चाँदी आदि का भस्म भी मिलाया जाता है।
भस्म

अर्थ : ಯಾವುದೇ ವಸ್ತು ಸುಟ್ಟ ನಂತರ ಉಳಿದಿರುವ ಪುಡಿ

उदाहरणे : ಹಳ್ಳಿಯಲ್ಲಿ ಕೆಲವರು ಬೂದಿಯಿಂದ ಪಾತ್ರೆಯನ್ನು ಉಜ್ಜುವರು


इतर भाषांमध्ये अनुवाद :

किसी चीज़ के बिल्कुल जल जाने पर उसका बचा हुआ अंश।

गाँव में कुछ लोग राख से बरतन माँजते हैं।
अर्घट, अर्वट, गर्द, भस्म, राख

The residue that remains when something is burned.

ash

चौपाल