पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬುದ್ಧಿವಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬುದ್ಧಿವಂತ   ನಾಮಪದ

अर्थ : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

उदाहरणे : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

समानार्थी : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ, ವಿಚಾರಶೀಲ


इतर भाषांमध्ये अनुवाद :

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

अर्थ : ತುಂಬಾ ಬುದ್ಧಿವಂತಿಕೆ ಇರುವವ

उदाहरणे : ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.

समानार्थी : ಜ್ಞಾನವಂತ, ಪ್ರಾಜ್ಞ, ಬುದ್ಧಿಜೀವಿ, ಮೇಧಾವಿ


इतर भाषांमध्ये अनुवाद :

A person who uses the mind creatively.

intellect, intellectual

ಬುದ್ಧಿವಂತ   ಗುಣವಾಚಕ

अर्थ : ಬುದ್ಧಿವಂತಿಕೆಯಿಂದ ಕೆಲಸ ಮಾಡುವ

उदाहरणे : ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.

समानार्थी : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ದಕ್ಷ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ


इतर भाषांमध्ये अनुवाद :

चतुराई से काम करने वाला।

चालाक पुलिस अफसर ने अपराधियों के एक गिरोह को पकड़ा।
अमूक, अमूढ़, अमूर, आगर, खुर्राट, घूना, चंट, चतुर, चालाक, पटु, पृथुदर्शी, प्रगल्भ, बाँकुरा, सयाना, स्याना, होशियार

Mentally quick and resourceful.

An apt pupil.
You are a clever man...you reason well and your wit is bold.
apt, clever

अर्थ : ಸ್ಮರಣ-ಶಕ್ತಿಯು ತೀವ್ರವಾಗಿವಂತಹ

उदाहरणे : ಇಂತಹ ಬುದ್ಧಿವಂತ ಬಾಲಕ ಈ ವಿದ್ಯಾಲಯದಲ್ಲಿ ಇರುವುದೇ ಒಂದು ಗೌರವದ ವಿಷಯ.

समानार्थी : ಜಾಣ


इतर भाषांमध्ये अनुवाद :

जिसकी स्मरण-शक्ति तीव्र हो।

वह जहीन बालक विद्यालय का गौरव था।
जहीन, ज़हीन

Mentally nimble and resourceful.

Quick-witted debater.
Saved an embarrassing situation with quick-witted tact.
quick-witted

अर्थ : ಯಾರಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅಧಿಕವಾದ ಬುದ್ಧಿಯಿದೆಯೋ (ಸ್ತ್ರೀ)

उदाहरणे : ಅತ್ತೆಯು ತನ್ನ ಸೊಸೆಯಲ್ಲಿಯ ಅತಿಯಾದ ಬುದ್ಧಿವಂತಿಕೆಯನ್ನು ನೋಡಿ ಹೊಟ್ಟೆ ಹುರಿದುಕೊಳ್ಳುತ್ತಿದ್ದಳು.

समानार्थी : ಬುದ್ಧಿಶಾಲಿ


इतर भाषांमध्ये अनुवाद :

जिसमें सामान्य से अधिक समझ बुद्धि हो (स्त्री)।

वे अपनी बुद्धिमती बहू की सराहना करते नहीं थकते थे।
बुद्धिमती

अर्थ : ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ

उदाहरणे : ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.

समानार्थी : ಜಾಣ, ಜಾಣರಾದ, ಜಾಣರಾದಂತ, ಜಾಣರಾದಂತಹ, ಪ್ರವೀಣ, ಪ್ರವೀಣರಾದ, ಪ್ರವೀಣರಾದಂತ, ಪ್ರವೀಣರಾದಂತಹ, ಬುದ್ಧಿವಂತರಾದ, ಬುದ್ಧಿವಂತರಾದಂತ, ಬುದ್ಧಿವಂತರಾದಂತಹ


इतर भाषांमध्ये अनुवाद :

बहुत अधिक विज्ञ या ज्ञानवान।

सुविज्ञ नागरिकों ने समाज के विकास में बहुत बड़ा योगदान दिया है।
सुजान, सुज्ञ, सुविज्ञ

अर्थ : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ

उदाहरणे : ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.

समानार्थी : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ


इतर भाषांमध्ये अनुवाद :

Having or marked by unusual and impressive intelligence.

Our project needs brainy women.
A brilliant mind.
A brilliant solution to the problem.
brainy, brilliant, smart as a whip

चौपाल