अर्थ : ಎಲ್ಲಿ ಬೀಜಗಳನ್ನು ಬಿತ್ತಲಾಗಿದೆಯೋ
उदाहरणे :
ರೈತನು ಬೀಜ ಬಿತ್ತನೆ ಮಾಡಿರುವಂತಹ ಹೊಲವನ್ನು ನೋಡಿಕೊಳ್ಳುತ್ತಿದ್ದಾನೆ.
समानार्थी : ಬೀಜ ಬಿತ್ತಿರುವ, ಬೀಜ ಬಿತ್ತಿರುವಂತ, ಬೀಜ ಬಿತ್ತಿರುವಂತಹ, ಬೀಜ-ಬಿತ್ತಿರುವಂತ, ಬೀಜ-ಬಿತ್ತಿರುವಂತಹ
इतर भाषांमध्ये अनुवाद :