अर्थ : ಯಾವುದಾದರು ಮಾತನ್ನು ಪ್ರಾರಂಭಿಸುವುದು
उदाहरणे :
ವಿಚ್ಛೇದನವನ್ನು ಪಡೆದ ಹೆಂಗಸು ಮಕ್ಕಳ ಮನಸ್ಸಿನಲ್ಲಿ ತಂದೆಯ ಬಗ್ಗೆ ವಿಷದ ಬೀಜವನ್ನು ಬಿತ್ತುತ್ತಿದ್ದಾಳೆ.
इतर भाषांमध्ये अनुवाद :
किसी बात का सूत्रपात करना।
तलाक़शुदा औरत ने अपने बच्चे के मन में उसके पिता के प्रति घृणा के बीज बोए।अर्थ : ಗಿಡಗಳನ್ನು ನೆಡುವ ಪ್ರಕ್ರಿಯೆ
उदाहरणे :
ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.
समानार्थी : ನೆಡು
इतर भाषांमध्ये अनुवाद :
अर्थ : ಬೆಳೆ ಬೆಳೆಯುವುದಕ್ಕಾಗಿ ಹೊಲದಲ್ಲಿ ಬೀಜವನ್ನು ಚೆಲ್ಲುವುದು ಅಥವಾ ಬಿತ್ತನೆ ಮಾಡುವುದು
उदाहरणे :
ರೈತನು ಹೊಲದಲ್ಲಿ ಗೋಧಿ ಬೀಜವನ್ನು ಬಿತ್ತುತ್ತಿದ್ದಾನೆ.
समानार्थी : ಬೀಜ ಚಲ್ಲು
इतर भाषांमध्ये अनुवाद :
उपजाने के लिए खेत में बीज छिड़कना या बिखेरना।
किसान खेत में गेहूँ बो रहा है।अर्थ : ಬಿತ್ತನೆಯ ಕೆಲಸ ಮಾಡುವ ಪ್ರಕ್ರಿಯೆ
उदाहरणे :
ಹೊಲಕ್ಕೆ ಬೀಜ ಬಿತ್ತಿಯಾಗಿದೆ.
समानार्थी : ಬೀಜ ಬಿತ್ತಿಸು, ಬೀಜ-ಬಿತ್ತು
इतर भाषांमध्ये अनुवाद :