पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೀಜ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೀಜ   ನಾಮಪದ

अर्थ : ಸಂತಾನೋತ್ಪತ್ತಿ ಮಾಡುವ ಅಥವಾ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ ಕಾಳು

उदाहरणे : ರೈತನು ಹೊಲದಲ್ಲಿ ಗೋಧಿಯ ಬೀಜವನ್ನು ಬಿತ್ತುತ್ತಿದ್ದಾನೆ

समानार्थी : ಕಾಳು


इतर भाषांमध्ये अनुवाद :

फूलवाले पौधों या अनाजों के वे दाने अथवा वृक्षों के फलों की वे गुठलियाँ जिनसे वैसे ही नये पौधे, अनाज या वृक्ष उत्पन्न होते हैं।

किसान खेत में गेहूँ के बीज बो रहा है।
बीज, बीया, वीज

A mature fertilized plant ovule consisting of an embryo and its food source and having a protective coat or testa.

seed

अर्थ : ಕೆಲಸ ಮೊದಲಾದವುಗಳಿಗೆ ಪ್ರೇರಣೆಯನ್ನು ನೀಡುವುದು ಅಥವಾ ಭಾವ ಯಾವುದಾದರು ಕಾರಣವಶದಿಂದಾಗಿ ಉತ್ಪನ್ನವಾಗಿರುವುದು

उदाहरणे : ಮನೋಹರನ ವ್ಯವಹಾರ ಶೀಲಾಳ ಮನಸ್ಸಿನಲ್ಲಿ ಜುಗುಪ್ಸೆಯ ಬೀಜ ಬಿತ್ತಿತ್ತು.

समानार्थी : ಕಾಳು


इतर भाषांमध्ये अनुवाद :

वह जो किसी काम आदि के लिए प्रेरणा दे या वह भाव आदि जो किसी कारणवश उत्पन्न हो।

मनोहर के व्यवहार ने शीला के मन में घृणा के बीज बो दिए।
बीज

Anything that provides inspiration for later work.

germ, seed, source

अर्थ : ಮಾವು ಮೊದಲಾದ ಹಣ್ಣುಗಳ ಒಳಗಿರುವ ಬೀಜ

उदाहरणे : ಮಾವಿನ ಹಣ್ಣನ್ನು ತಿಂದ ಮೇಲೆ ಅವನು ವಾಟೆಯನ್ನು ಮನೆಯ ಹಿಂದಿನ ಹಿತ್ತಿಲಿನಲ್ಲಿ ನೆಟ್ಟನು.

समानार्थी : ಓಟೆ, ಗೊರಟು, ವಾಟೆ


इतर भाषांमध्ये अनुवाद :

कुछ फलों के बीच से निकलने वाला कड़ा तथा बड़ा एकमात्र बीज।

आम खाने के बाद उसने गुठली को पिछवाड़े रोप दिया।
अँठली, अंठी, आँठी, कुसली, गुठली

The hard inner (usually woody) layer of the pericarp of some fruits (as peaches or plums or cherries or olives) that contains the seed.

You should remove the stones from prunes before cooking.
endocarp, pit, stone

अर्थ : ಧಾನ್ಯ ಮೊದಲಾದವುಗಳ ಬೀಜವನ್ನು ತಯಾರಿಸಿ ಅದರಿಂದ ಸಸಿಗಳನ್ನು ಬೆಳೆಯುತ್ತಾರೆ

उदाहरणे : ಬಿತ್ತುವುದಕ್ಕಾಗಿ ಬೀಜವನ್ನು ತಯಾರಿಮಾಡುತ್ತಿದ್ದಾರೆ.


इतर भाषांमध्ये अनुवाद :

धान आदि के बीज से तैयार वे पौधे जिसे उखाड़ कर रोपते हैं।

रोपने के लिए धान का बीया तैयार हो गया है।
बीया

अर्थ : ಮಾವಿನ ವಾಟೆಯ ಒಳಗಿರುವ ಬೀಜ

उदाहरणे : ಮಗು ಮಾವಿನ ವಾಟೆಯನ್ನು ಮುರಿದು ಅದರ ಒಳಗಿನ ಬೀಜವನ್ನು ತೆಗೆಯುತ್ತಿದೆ.

समानार्थी : ಕಾಳು, ಬಿತ್ತನೆ


इतर भाषांमध्ये अनुवाद :

आम की गुठली के अंदर की गिरी।

बच्चा आम की गुठली को तोड़कर बिजली निकाल रहा है।
बिजली

अर्थ : ಯಾವುದಾದರು ಹಣ್ಣು ಅಥವಾ ಧಾನ್ಯದ ಚಿಕ್ಕದಾದ, ದುಂಡಾಗಿರುವ ಖಾದ್ಯವಸ್ತು

उदाहरणे : ಮಗು ತುಂಬಾ ಇಷ್ಟದಿಂದ ದಾಳಿಂಬೆಯ ಕಾಳುಗಳನ್ನು ತಿನ್ನುತ್ತಿದೆ.

समानार्थी : ಕಾಳು


इतर भाषांमध्ये अनुवाद :

कोई छोटी वस्तु विशेषकर गोलाकार।

बच्चा बड़े प्रेम से अनार के दाने खा रहा है।
दाना

अर्थ : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ

उदाहरणे : ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.

समानार्थी : ಕಾಳು, ಧಾನ್ಯ


इतर भाषांमध्ये अनुवाद :

अनाज का वह खंड जो उससे अलग हो गया हो।

शिकारी ने पेड़ के नीचे दाने बिखेर दिये।
अनाज कण, दाना

A single whole grain of a cereal.

A kernel of corn.
kernel

अर्थ : ಲೈಂಗಿಕ ಅಥವಾ ಅಲೈಂಗಿಕದಿಂದ ಜನಿಸಿದ ಕೋಶ

उदाहरणे : ಕೋಶದಲ್ಲಿ ಬೀಜಗಳುವೀರ್ಯಗಳು ಉತ್ಪತ್ತಿಯಾಗುವುದು.

समानार्थी : ವೀರ್ಯ


इतर भाषांमध्ये अनुवाद :

एक लैंगिक या अलैंगिक जनन कोशिका।

बीजाणु एक-कोशिकीय जंतु, कवक, शैवाल आदि में होता है।
बीजाणु

A small usually single-celled asexual reproductive body produced by many nonflowering plants and fungi and some bacteria and protozoans and that are capable of developing into a new individual without sexual fusion.

A sexual spore is formed after the fusion of gametes.
spore

ಬೀಜ   ಗುಣವಾಚಕ

अर्थ : ಯಾವುದೋ ಒಂದು ಸಸ್ಯವು ಬೀಜದಿಂದ ಹುಟ್ಟಿದೆ

उदाहरणे : ಇದು ಮಾವಿನ ಹಣ್ಣಿನ ಬೀಜ.


इतर भाषांमध्ये अनुवाद :

जो बीज से उत्पन्न हुआ हो।

यह बीजू आम है।
बिज्जू, बीजू

चौपाल