अर्थ : ಬಿಹಾರ್ ನಲ್ಲಿ ಮಾತನಾಡುವ ಮಾತು
उदाहरणे :
ಅವರಿಬ್ಬರು ಬಿಹಾರಿ ಭಾಷೆಯಲ್ಲಿ ಮಾತನಾಡುತ್ತಿದ್ದರು.
समानार्थी : ಬಿಹಾರಿ ಭಾಷೆ
अर्थ : ಬಿಹಾರ್ ರಾಜ್ಯಕ್ಕೆ ಸಂಬಂಧಿತವಾದ
उदाहरणे :
ನಾವೆಲ್ಲರೂ ಬಿಹಾರಿ ದೇಶದ ನಿವಾಸಿಗಳ ನೃತ್ಯವನ್ನು ನೋಡಲು ಹೋಗಿದ್ದೆವು.
समानार्थी : ಬಿಹಾರ ಪ್ರಾಂತಹದ ನಿವಾಸಿ, ಬಿಹಾರ ಪ್ರಾಂತ್ಯದ ನಿವಾಸಿ, ಬಿಹಾರದ ನಿವಾಸಿ, ಬಿಹಾರದ-ನಿವಾಸಿ, ಬಿಹಾರದಲ್ಲಿ ವಾಸವಾಗಿರುವ, ಬಿಹಾರದಲ್ಲಿ ವಾಸಿಸುವವ, ಬಿಹಾರಿ ದೇಶದ, ಬಿಹಾರಿ ದೇಶದವ
अर्थ : ಬಿಹಾರ್ ಗೆ ಸಂಬಂಧಿಸಿದ
उदाहरणे :
ಅವನು ಬಿಹಾರಿ ರಾಜನೀತಿಯಲ್ಲಿ ಅಭಿರುಚಿಯನ್ನು ಹೊಂದಿದ್ದಾನೆ.
इतर भाषांमध्ये अनुवाद :