अर्थ : ಯಾವುದೋ ಒಂದು ಬಿಸಿಯಿರುವ ಅಥವಾ ಬಿಸಿಯಾದಂತಹ
उदाहरणे :
ಬಿಸಿಯಾದ ಪಾತ್ರೆ ಮುಟ್ಟುತ್ತಿದ್ದಂತೆ ಕೈ ಸುಟ್ಟುಹೋಯಿತು.
समानार्थी : ಬಿಸಿಯಾದಂತ, ಬಿಸಿಯಾದಂತಹ
इतर भाषांमध्ये अनुवाद :
अर्थ : ಬಿಸಿಯಾದಂತಹ
उदाहरणे :
ಬಿಸಿಯಾದ ತವೆಯ ಮೇಲೆ ರೊಟ್ಟಿಯನ್ನು ಹಾಕ ಬೇಕು ಇಲ್ಲವಾದರೆ ಅದು ಅಂಟಿಕೊಳ್ಳುತ್ತದೆ.
समानार्थी : ಬಿಸಿಯಾದಂತ, ಬಿಸಿಯಾದಂತಹ
अर्थ : ಈಗಷ್ಟೆ ಮಾಡಿ ತಯಾರಾಸಿದ ಅಥವಾ ಮೃದುವಾಗಿರುವ
उदाहरणे :
ಶ್ಯಾಮನು ಪ್ರತಿದಿನ ಬಿಸಿಯಾಗಿ ಮಾಡಿದ ಅಡುಗೆಯನ್ನು ತಿನ್ನುವನು.
समानार्थी : ಆಗ ಮಾಡಿದ, ಆಗ ಮಾಡಿದಂತ, ಆಗ ಮಾಡಿದಂತಹ, ಬಿಸಿ ಬಿಸಿ, ಬಿಸಿ ಬಿಸಿಯಾದ, ಬಿಸಿ ಬಿಸಿಯಾದಂತ, ಬಿಸಿ ಬಿಸಿಯಾದಂತಹ, ಬಿಸಿಯಾದಂತ, ಬಿಸಿಯಾದಂತಹ
इतर भाषांमध्ये अनुवाद :
बिलकुल ताजा या जो हाल का हो।
पड़ोसन अभी-अभी गरमागरम ख़बर सुनाकर गई है।