पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಸಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಸಿ   ನಾಮಪದ

अर्थ : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

उदाहरणे : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

समानार्थी : ಉಷ್ಣ, ಉಷ್ಣತೆ, ಕಾವು, ತಾಪ


इतर भाषांमध्ये अनुवाद :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

अर्थ : ಉಷ್ಣತೆಯ ಸಮಯ

उदाहरणे : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

समानार्थी : ಉಷ್ಣತೆ, ಕಾವು, ತಾಪ, ದಗೆ, ಬೇಗೆ


इतर भाषांमध्ये अनुवाद :

ಬಿಸಿ   ಗುಣವಾಚಕ

अर्थ : ಬೇಸಿಗೆಯ ಕಾಲ

उदाहरणे : ವಸಂತ ಋತು ಕಳೆಯುತ್ತಿದ್ದಂತೆ ಬಿಸಿ ಗಾಳಿ ಬೀಸುವುದು.

समानार्थी : ಉಷ್ಣದ, ಕಾವಿನ, ಬಿಸಿಯಾದ, ಹೆಚ್ಚು ಶಾಕದ


इतर भाषांमध्ये अनुवाद :

जिसमें उष्णता हो।

वसंत ऋतु के समाप्त होते ही हवा गर्म होने लगती है।
अशीतल, उष्ण, गरम, गर्म, ताबदार

चौपाल