पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಳಿಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಳಿಯ   ನಾಮಪದ

अर्थ : ಬಿಳಿಯ ಬಣ್ಣವಿರುವ ವ್ಯಕ್ತಿ

उदाहरणे : ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.

समानार्थी : ಗೌರವ ವರ್ಣದ, ಸುಂದರ


इतर भाषांमध्ये अनुवाद :

वह व्यक्ति जिसका वर्ण साफ़ हो।

उन गोरों के बीच बैठा काला अलग से पहचाना जा सकता था।
गोरा

ಬಿಳಿಯ   ಗುಣವಾಚಕ

अर्थ : ಬಿಳಿಯ ಬಣ್ಣದಿಂದ ಕೂಡಿದ ಅಥವಾ ಬಿಳಿಯ ಬಣ್ಣದಿಂದಾದ

उदाहरणे : ಹೆಚ್ಚು ಜನ ಬಿಳಿಯ ಬಣ್ಣದ ಚೆಲುವೆಯನ್ನು ಇಷ್ಟಪಡುತ್ತಾರೆ.

समानार्थी : ಗೌರವವರ್ಣದ, ಗೌರವವರ್ಣದಂತ, ಗೌರವವರ್ಣದಂತಹ, ಬಿಳಿಯದಾದ, ಬಿಳಿಯದಾದಂತ, ಬಿಳಿಯದಾದಂತಹ, ಶ್ವೇತವರ್ಣದ, ಶ್ವೇತವರ್ಣದಂತ, ಶ್ವೇತವರ್ಣದಂತಹ


इतर भाषांमध्ये अनुवाद :

गौर वर्ण का या जिसका रंग साफ़ हो।

ज्यादातर लोग गोरी बहू पसंद करते हैं।
अवदात, गोरा, गोरा चिट्टा, गोरा-चिट्टा, गोराचिट्टा, श्वेत

(used of hair or skin) pale or light-colored.

A fair complexion.
fair, fairish

अर्थ : ಬಿಳಿ ಬಣ್ಣದ (ಹಸು)

उदाहरणे : ಬಿಳಿಯ ಹಸು ಐದು ಲೀಟರ್ ಹಾಲು ನೀಡುತ್ತಿದ್ದೆ.


इतर भाषांमध्ये अनुवाद :

सफ़ेद रंग का (पशु)।

धौरी गाय पाँच किलो दूध देती है।
धँवरा, धवरा, धौंरा, धौरा, धौला

चौपाल