अर्थ : ದಿನದ ಕೆಲಸ ಮುಗಿದ ನಂತರದ ಸಮಯ
उदाहरणे :
ಇಂದು ಸಂಜೆ ಕೆಲಸದಿಂದ ಬಿಡುವಾದಾಗ ನಿಮ್ಮನ್ನು ಭೇಟಿಯಾಗುತ್ತೇನೆ.
इतर भाषांमध्ये अनुवाद :
अर्थ : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
उदाहरणे :
ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
समानार्थी : ಅಂತರ, ತೆರಪು, ನಡುವಣ ಅವಧಿ, ಮಧ್ಯಂತರ
इतर भाषांमध्ये अनुवाद :
अर्थ : ಕೆಲಸದ ಅವಧಿಯ ನಡುವೆ ಸ್ವಲ್ಪ ಪ್ರಮಾಣದ ಬಿಡುವಿನ ಸಮಯ
उदाहरणे :
ನನ್ನ ಕೆಲಸದ ನಡುವೆ ನನಗೆ ಪುರುಸತ್ತು ಸಿಗುವುದೇ ವಿರಳ.
इतर भाषांमध्ये अनुवाद :
अर्थ : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ
उदाहरणे :
ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು
समानार्थी : ಕಾಲವಕಾಶ, ಬಿಡಿವಿನ ವೇಳೆ, ವಿರಾಮ, ವಿರಾಮದ ವೇಳೆ, ವಿರಾಮದ ಸಮಯ, ವಿಶಾಂತ್ರಿ ಸಮಯ, ಸಮಯವಕಾಶ
इतर भाषांमध्ये अनुवाद :
कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।
मध्यावकाश होते ही पाठशाला में बच्चों की चहल-पहल शुरु हो गयी।अर्थ : ಒಂದು ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು
उदाहरणे :
ಈ ಕೆಲಸದಿಂದಾಗಿ ನನಗೆ ಬಿಡುವು ದೊರೆಯುತ್ತಿಲ್ಲ.
इतर भाषांमध्ये अनुवाद :