अर्थ : ನಿಶ್ಚಯಿಸಿದ ಅಥವಾ ವಿಚಾರವನ್ನು ಬಿಡದೆ ದೃಡವಾಗಿ ಇರುವ ಕ್ರಿಯೆ
उदाहरणे :
ಭೀಷ್ಮಪಿತಾಮಹ ಆಜೀವನಪರಿಯಂತ ತನ್ನ ಪ್ರತಿಜ್ಞೆಯನ್ನು ಬಿಡಲಿಲ್ಲ.
समानार्थी : ಬಿಟ್ಟುಬಿಡು, ಮೀರು
इतर भाषांमध्ये अनुवाद :
अर्थ : ಕೆಲಸದಿಂದ ತೆಗೆದು ಹಾಕು
उदाहरणे :
ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.
समानार्थी : ತ್ಯಜಿಸು, ಬಿಟ್ಟುಬಿಡು
इतर भाषांमध्ये अनुवाद :
Remove from a position or an office.
removeअर्थ : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ
उदाहरणे :
ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.
समानार्थी : ಮುಗಿ, ಮುಗಿದು ಹೋಗು
इतर भाषांमध्ये अनुवाद :
अर्थ : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
उदाहरणे :
ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
समानार्थी : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಹಾರಿಸು
इतर भाषांमध्ये अनुवाद :
अर्थ : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)
उदाहरणे :
ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.
समानार्थी : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು
इतर भाषांमध्ये अनुवाद :
उपयोग या सेवन न करना (जो पहले की जाती हो)।
मोहन ने दो महीने पहले ही शराब छोड़ी।अर्थ : ಇದ್ದ ಸ್ಥಳದಿಂದ ಅಥವಾ ಇರುವಿಕೆಯಿಂದ ಇನ್ನೊಂದೆಡೆಗೆ ಹೋಗುವ ಕ್ರಿಯೆ
उदाहरणे :
ಮಳೆ ಇಲ್ಲದ ಕಾರಣ ಹಳ್ಳಿಯ ರೈತರು ಉದ್ಯೋಗಕ್ಕಾಗಿ ನಗರದತ್ತ ಹೊರಟು ಹೋದರು.
समानार्थी : ಬಿಟ್ಟುಹೋಗು, ಹೊರಟುಹೋಗು
इतर भाषांमध्ये अनुवाद :