अर्थ : ಯಾವುದೋ ವಿಶೇಷ ಕಾರಣದಿಂದ ನಿಲ್ಲುವ ಅಥವಾ ಇಳಿದುಕೊಳ್ಳುವ ಜಾಗ
उदाहरणे :
ಇದು ಹದಿನಾರು ಭಿಕಾರಿಗಳು ನಿಲೆಸಿರುವ ಬಿಡಾರ.
समानार्थी : ಇಳುದುಕೊಳ್ಳುವ ಸ್ಥಳ, ತಂಗುವ ಸ್ಥಳ, ನೆಲೆಸುವ ಸ್ಥಳ
इतर भाषांमध्ये अनुवाद :
अर्थ : ತಾತ್ಕಾಲಿಕ ವಸತಿ ಗೃಹ
उदाहरणे :
ಬಿಡಾರದೊಳಗೆ ಒಂದು ಹಾವು ನುಸುಳಿತು.
इतर भाषांमध्ये अनुवाद :
Temporary lodgings in the country for travelers or vacationers.
Level ground is best for parking and camp areas.