पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಚ್ಚು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಚ್ಚು   ಕ್ರಿಯಾಪದ

अर्थ : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

उदाहरणे : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

समानार्थी : ತೆಗೆ, ತೆರೆ ಎಳಿ, ರಟ್ಟು ಮಾಡು


इतर भाषांमध्ये अनुवाद :

अर्थ : ಕಟ್ಟಿರುವ ಅಥವಾ ಜೋಡಿಸಿರುವ ವಸ್ತುಗಳನ್ನು ತೆರೆಯುವ ಪ್ರಕ್ರಿಯೆ

उदाहरणे : ನಿಮ್ಮ ಶರಟಿನ ಗುಂಡಿಗಳು ಬಿಚ್ಚಿ ಹೋಗಿದೆ.

समानार्थी : ಬಿಚ್ಚಿ ಹೋಗು


इतर भाषांमध्ये अनुवाद :

बाँधने अथवा जोड़ने वाली वस्तु का हटना।

मेरी धोती खुल गई।
आपके कमीज़ का बटन खुल गया है।
खुल जाना, खुलना

Become undone or untied.

The shoelaces unfastened.
unfasten

अर्थ : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

उदाहरणे : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

समानार्थी : ತೆಗೆ, ಬಿಡಿಸು

अर्थ : ದುರಸ್ತಿಗಾಗಿ ಒಂದೊಂದು ಭಾಗಗಳನ್ನು ಬೇರೆ ಮಾಡುವ ಪ್ರಕ್ರಿಯೆ

उदाहरणे : ಅವನು ರಿಪೇರಿ ಮಾಡುವುದಕ್ಕಾಗಿ ನನ್ನ ಗಾಡಿ ಇಂಜಿನ್ನನ್ನು ಬಿಚ್ಚಿದನು.


इतर भाषांमध्ये अनुवाद :

मरम्मत आदि के लिए पुर्ज़ों का अलग होना।

इस मिस्त्री के यहाँ मेरी गाड़ी का इंजन खुला है।
खुलना

अर्थ : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು

उदाहरणे : ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.

समानार्थी : ಬಿಟ್ಟು ಹೋಗು


इतर भाषांमध्ये अनुवाद :

सिलाई, बुनाई के टाँके अलग होना।

इस पैंट की सिलाई उधड़ गई है।
उकचना, उकसना, उकिसना, उखड़ना, उखरना, उचड़ना, उचरना, उधड़ना, खुलना, निकलना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

अर्थ : ಕಟ್ಟಿರುವ ಗಂಟು ಮುಂತಾದುವಗಳನ್ನು ಬಿಚ್ಚುವ ಪ್ರಕ್ರಿಯೆ

उदाहरणे : ಬೂಟಿಗೆ ಹಾಕಿರುವ ಗಂಟನ್ನು ಬಿಚ್ಚು.

समानार्थी : ತೆಗೆ


इतर भाषांमध्ये अनुवाद :

बंधन, गाँठ या गुत्थी आदि खोलना।

जूते का बंध खोलो।
खोलना

Untie the lashing of.

Unlash the horse.
unlash

अर्थ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

उदाहरणे : ಅವರ ರಹಸ್ಯ ಬಯಲಾಯಿತು.

समानार्थी : ತೆರೆದಿಡು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


इतर भाषांमध्ये अनुवाद :

अर्थ : ಯಾವುದೇ ಉಪಕರಣಗಳ ಬಿಡಿಭಾಗಗಳನ್ನು ಬೇರೆಯಾಗಿಸುವ ಪ್ರಕ್ರಿಯೆ

उदाहरणे : ಸೈಕಲ್ ರಿಪೇರಿ ಮಾಡುವವನು ಎಲ್ಲಾ ಭಾಗಗಳನ್ನು ಬಿಚ್ಚುತ್ತಿದ್ದಾನೆ.

समानार्थी : ತೆಗೆ


इतर भाषांमध्ये अनुवाद :

किसी उपकरण का मरम्मत आदि के लिए उसके पुरज़े अलग करना।

घड़ीसाज ने घड़ी में बैटरी डालने के लिए उसे खोला।
खोलना

Loosen something by unscrewing it.

Unscrew the outlet plate.
unscrew

अर्थ : ಸೀರೆ ಅಥವಾ ಬಟ್ಟೆಯ ಮಡಿಕೆಯನ್ನು ಬೇರೆ ಮಾಡುವ ಪ್ರಕ್ರಿಯೆ

उदाहरणे : ದರ್ಜಿಯು ವಕ್ರವಾಗಿ ಹೊಲಿಗೆ ಹಾಕಿದನ್ನು ಬಿಚ್ಚುತ್ತಿದ್ದಾನೆ.


इतर भाषांमध्ये अनुवाद :

तह अलग करवाना।

दर्जी ने टेढ़ी सिलाई को उधड़वाया।
उकलवाना, उकिलवाना, उघड़वाना, उधड़वाना, निकलवाना

चौपाल