अर्थ : ಯಾವುದೋ ಒಂದಕ್ಕ ಮುಚ್ಚದೆ ಇರುವುದು
उदाहरणे :
ತೆರೆದಿಟ್ಟ ವಸ್ತುಗಳನ್ನು ಮುಚ್ಚಿ ಇಡಬೇಕು.
समानार्थी : ಆವೃತ್ತವಾಗಿರದ, ಆವೃತ್ತವಾಗಿರದಂತ, ಆವೃತ್ತವಾಗಿರದಂತಹ, ತೆರೆದಿಟ್ಟ, ತೆರೆದಿಟ್ಟಂತ, ತೆರೆದಿಟ್ಟಂತಹ, ಬಿಚ್ಚಿಟ್ಟ, ಬಿಚ್ಚಿಟ್ಟಂತ, ಮುಚ್ಚದ, ಮುಚ್ಚದಂತ, ಮುಚ್ಚದಂತಹ
इतर भाषांमध्ये अनुवाद :
जो ढँका या आवृत न हो।
खुली वस्तुओं को ढक कर रखो।