पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಗಿಯಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಗಿಯಾದಂತ   ಗುಣವಾಚಕ

अर्थ : ಯಾವುದೇ ವ್ಯವಹಾರದಲ್ಲಿ ತುಂಬಾ ಕಠಿಣವಾದ ನೀತಿ ನಿಯಮವನ್ನು ಪಾಲಿಸುವ ಅಥವಾ ಇತರರಿಂದ ಕಠಿಣವಾದ ನೀತಿ ನಿಯಮಗಳನ್ನು ನಿರೀಕ್ಷಿಸುವ ಗುಣ

उदाहरणे : ನಮ್ಮ ಶಾಲೆಯ ಮುಖ್ಯ ಗುರುಗಳು ತುಂಬಾ ಕಟುನಿಟ್ಟಾದ ವ್ಯಕ್ತಿ. ಶಿವಪ್ಪನು ಬಿಗಿಯಾದ ಆಸಾಮಿ.

समानार्थी : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ, ಬಿಗಿಯಾದ, ಬಿಗಿಯಾದಂತಹ


इतर भाषांमध्ये अनुवाद :

जिसका व्यवहार कठोर हो या जो कठोर व्यवहार करता हो।

हमारे प्रधानाचार्यजी सख्त हैं,वे सभी बच्चों के साथ बहुत ही सख़्ती से पेश आते हैं।
कठोर व्यवहारी, सख़्त, सख्त

Characterized by strictness, severity, or restraint.

nonindulgent, strict

अर्थ : ಯಾವುದು ಬಿಗಿಯಾಗಿದೆಯೋ

उदाहरणे : ಬಿಗಿಯಾದ ಪೈಜಾಮವನ್ನು ಹಾಕಿಕೊಂಡು ಕೆಳೆಗೆ ಕೂತುಕೊಳ್ಳುವುದು ತುಂಬಾ ಕಷ್ಟ.

समानार्थी : ಬಿಗಿಯಾದ, ಬಿಗಿಯಾದಂತಹ


इतर भाषांमध्ये अनुवाद :

जिसकी मोहरी तंग या चुस्त हो।

तंगमोहरी पायजामा पहनकर नीचे बैठने में परेशानी होती है।
तंगमोहरी

चौपाल