सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಅತಿ ದುಃಖವಾದಾಗ ಅಥವಾ ಅತಿ ಸಂತೋಷವಾದಾಗ ಕಣ್ಣಿನಿಂದ ಬರುವ ನೀರು
उदाहरणे : ಸತ್ಯಹರಿಶ್ಚಂದ್ರನ ಕಷ್ಟದ ಕಥೆ ಕೇಳಿ ಕಣ್ಣೀರು ಬಂದವು.
समानार्थी : ಅಶ್ರು, ಕಂಬನಿ, ಕಣ್ಣೀರು
इतर भाषांमध्ये अनुवाद :हिन्दी English
अश्रुग्रंथि से निकलने वाला वह खारा द्रव जो शोक,पीड़ा या अत्यधिक खुशी के समय आँखों से निकलता है।
A drop of the clear salty saline solution secreted by the lacrimal glands.
अर्थ : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ
उदाहरणे : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು
समानार्थी : ಆವಿ, ಇಂಗು, ಉಗಿ, ಒಣ, ಭಾಷ್ಬೀಕರಣ, ಹಬೆ
किसी वस्तु का किसी विशेष प्रक्रिया से भाप के रूप में होने की क्रिया।
The process of becoming a vapor.
स्थापित करा