अर्थ : ಪ್ರಾಣಿಗಳ ಶರೀರದ ಹಿಂಭಾಗದ ಉದ್ದವಾದ ಭಾಗ
उदाहरणे :
ನಾಯಿಯ ಶರೀರದ ಮೇಲೆ ಕೈ ಯಾಡಿಸುತ್ತದ್ದಂತೆ ಅದು ತನ್ನ ಬಾಲವನ್ನು ಅಲ್ಲಾಡಿಸತೊಡಗಿತು
समानार्थी : ಲಾಂಗೊಲ
इतर भाषांमध्ये अनुवाद :
Tail especially of a mammal posterior to and above the anus.
caudal appendageअर्थ : ಯಾರೋ ಒಬ್ಬರು ತರಣಾವಸ್ಥೆಗೆ ಹೋಗಿದೆ ಇರುವುದು ಅಥವಾ ಪೂರ್ಣವಾಗಿ ಬೆಳೆಯದೆ ಇರುವುದು
उदाहरणे :
ನಾವು ಬಾಲ ಕರ್ಮಿಕರಿಗೆ ಸಹಾಯ ಮಾಡಬೇಕು.
इतर भाषांमध्ये अनुवाद :
अर्थ : ಯಾವುದೋ ಒಂದು ವಸ್ತು ತನ್ನ ಹಿಂದೆ ಬಾಲವನ್ನು ಹೊಂದಿರುತ್ತದೆ
उदाहरणे :
ಕೆಲವು ನಕ್ಷತ್ರಗಳು ಬಾಲವನ್ನು ಹೊಂದಿರುತ್ತದೆ.
इतर भाषांमध्ये अनुवाद :
Having a tail of a specified kind. Often used in combination.
tailed