पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಾನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಾನೆ   ನಾಮಪದ

अर्थ : ನೀರನ್ನು ಹಾಯಿಸಲು ಬಾವಿಯಿಂದ ನೀರನ್ನು ತೆಗೆದು ಡಬ್ಬಿನಂಥ ತಹಡಿನ ಪಾತ್ರೆಗಳನ್ನು ಬಳಸುತ್ತಾರೆ

उदाहरणे : ರೈತ ಹರವಿಯ ಮೂಲಕ ನೀರುನ್ನು ತೆಗೆದುಕೊಂಡು ಹೊಲದಲ್ಲಿ ನೀರುನ್ನು ಹಾಯಿಸುತ್ತಲ್ಲಿದ.

समानार्थी : ಮಣ್ಣಿನ ಆಳವಾದ ಪಾತ್ರೆ, ಹರವಿ


इतर भाषांमध्ये अनुवाद :

सिंचाई के लिए कुएँ से पानी निकालने का एक प्रकार का डोल।

किसान कूँड़ द्वारा पानी निकाल कर खेत की सिंचाई कर रहा है।
कूँड़

अर्थ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

उदाहरणे : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

समानार्थी : ಮಡಿಕೆ, ಮಣ್ಣಿನ ಪಾತ್ರೆ, ಹರವಿ


इतर भाषांमध्ये अनुवाद :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

अर्थ : ಮಣ್ಣಿನಿಂದ ಮಾಡಿದ ಗೋಲಾಕಾರದ ಚಿಕ್ಕ ಪಾತ್ರೆ

उदाहरणे : ಪ್ರಾಚೀನ ಕಾಲದಲ್ಲಿ ಜನರು ಚಿಕ್ಕ ಹಂಡೆಯಲ್ಲಿ ಆಹಾರವನ್ನು ತಯಾರಿಸುತ್ತಿದ್ದರು.

समानार्थी : ಅಗಲ ಬಾಯಿಯ ಮಡಿಕೆ, ಚಿಕ್ಕ ಹಂಡೆ


इतर भाषांमध्ये अनुवाद :

मिट्टी का बना एक छोटा गोलाकार बर्तन।

पुराने ज़माने में लोग हँड़िये में भोजन पकाते थे।
हँड़िया, हंड़िया, हंडिका, हंडी, हाँड़ी, हांडी, हाड़ी

चौपाल