पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಹುಮತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಹುಮತ   ನಾಮಪದ

अर्थ : ಯಾವುದಾದರೂ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚಿನ ಜನಗಳ ಮತ

उदाहरणे : ಈ ಚುನಾವಣೆಯಲ್ಲಿ ಯಾವ ದಳಕ್ಕೂ ಬಹುಮತ ಸಿಕ್ಕಿಲ್ಲ


इतर भाषांमध्ये अनुवाद :

किसी संस्था, समिति , वर्ग या समूह के आधे से अधिक लोगों का एक मत या राय।

बहुमत को ध्यान में रखकर यह निर्णय लिया गया है।
बहुमत, मैजोरिटी

(elections) more than half of the votes.

absolute majority, majority

अर्थ : ಯಾವುದೇ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚು ಜನರು ಒಂದೇ ವಿಚಾರಧಾರೆಯನ್ನು ಒಪ್ಪುವುದು

उदाहरणे : ವಿಧಾನಸಭೆಯ ಎಲ್ಲಾ ವಿಷಯದಲ್ಲೂ ಬಹುಮತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು


इतर भाषांमध्ये अनुवाद :

बहुत से लोगों का अलग-अलग मत या राय।

बहुमत से बात बिगड़ जाती है।
बहुमत

चौपाल