अर्थ : ದೇಶದಿಂದ ಅಥವಾ ಗಡಿ ಅಥವಾ ಊರಿನಿಂದ ಹೊರಗೆ ಹಾಕಿದಂತಹ
उदाहरणे :
ಸಮಾಜ ಬಹಿಷ್ಕರಿಸಿದ ವ್ಯಕ್ತಿಗಳನ್ನು ಯಾರು ಪ್ರೋತ್ಸಾಹಿಸುವುದಿಲ್ಲ.
समानार्थी : ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ
अर्थ : ಯಾವುದಾದರೊಂದು ಅಧಿಕಾರದಿಂದ ತೆಗೆದು ಹಾಕಿದಂತಹ
उदाहरणे :
ಚಮೀನ್ದಾರನು ರೈತರನ್ನು ಅವರ ಜಮೀನಿಂದ ಬಹಿಷ್ಕೃತಗೊಳಿಸಿದನು.
समानार्थी : ಅಧಿಕಾರ ಚ್ಯುತ, ಅಧಿಕಾರ ಚ್ಯುತವಾದ, ಅಧಿಕಾರ ಚ್ಯುತವಾದಂತಹ, ಪದಚ್ಯುತವಾದ, ಪದಚ್ಯುತಿಯಾದ, ಪದಚ್ಯುತಿಯಾದಂತ, ಪದಚ್ಯುತಿಯಾದಂತಹ, ಪದ್ಯಚ್ಯುತವಾದಂತ, ಪದ್ಯಚ್ಯುತವಾದಂತಹ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ
इतर भाषांमध्ये अनुवाद :
जिसका दखल, कब्जा या अधिकार हटा दिया गया हो।
जमींदार ने किसान को उसकी जमीन से बेदखल कर दिया।अर्थ : ಹೊರಗೆ ಹಾಕಿದ ಅಥವಾ ಹೊರಗೆ ಕಳುಹಿಸಿದಂತಹ
उदाहरणे :
ನಮ್ಮ ಸಮುದಾಯದಿಂದ ಬಹಿಷ್ಕೃತವಾದ ವ್ಯಕ್ತಿಯನ್ನು ಯಾರು ಕೂಡ ಮಾತನಾಡಿಸುವಹಾಗಿಲ್ಲ.
समानार्थी : ಬಹಿಷ್ಕೃತ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ
इतर भाषांमध्ये अनुवाद :