अर्थ : ಯಾವುದಾದರು ಗುಪ್ತವಾದ ಮಾತು ಮೊದಲಾದವುಗಳನ್ನು ಹೇಳುವುದು ಅಥವಾ ಮುಂದಿಡುವುದು
उदाहरणे :
ಅವನು ತನ್ನ ಕಪ್ಪು ಹಣವನ್ನೆಲ್ಲ ಪೊಲೀಸರ ಮುಂದೆ ತೆರೆದಿಟ್ಟನು.
समानार्थी : ತೆರೆದಿಡು, ಬಹಿರಂಗಗೊಳಿಸು
इतर भाषांमध्ये अनुवाद :
किसी गुप्त बात आदि को बताना या सामने रखना।
उसने अपने काले धन का खुलासा किया।