पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಳೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಳೆ   ನಾಮಪದ

अर्थ : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ

उदाहरणे : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.

समानार्थी : ಕಂಕಣ, ಕಂಕನ, ಕಡಗ


इतर भाषांमध्ये अनुवाद :

हाथ में पहनने का एक गहना।

शीला सोने के कंगन पहनी हुई थी।
आवाप, आवाय, कँगना, कंकण, कंगन, कंगना, ककना, चूड़ा

Jewelry worn around the wrist for decoration.

bangle, bracelet

अर्थ : ಕೈಯಲ್ಲಿ ತೊಡುವ ಒಂದು ಒಡವೆ

उदाहरणे : ಅವಳ ಕೈಯಲ್ಲಿ ಚಿನ್ನದ ಬಳೆಗಳು ಶೋಭಾಯಮಾನವಾಗಿ ಕಾಣುತ್ತಿದೆ.


इतर भाषांमध्ये अनुवाद :

कलाई में बाँधने का एक गहना।

उसकी कलाई पर गजरा सुशोभित है।
गजरा

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

अर्थ : ಕೈಯಲ್ಲಿ ಧರಿಸುವ ಬಳೆ

उदाहरणे : ಸೀತಾ ತನ್ನ ಕೈಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಧರಿಸಿದ್ದಳು.


इतर भाषांमध्ये अनुवाद :

हाथ में पहनने की एक प्रकार की चूड़ी।

सीता अपने हाथों में रंगीन पटरी पहने हुए थी।
पटरी

अर्थ : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ

उदाहरणे : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.

समानार्थी : ಕಡಗ


इतर भाषांमध्ये अनुवाद :

स्त्रियों, मुख्यतः सुहागिन स्त्रियों के हाथ का एक गोलाकार गहना।

चूड़ीहार शीला को चूड़ी पहना रहा है।
चूड़ी

Jewelry worn around the wrist for decoration.

bangle, bracelet

अर्थ : ವೃತ್ತಕಾರದ ಆಕಾರವಿರುವ ವಸ್ತು

उदाहरणे : ನನ್ನ ಹತ್ತಿರ ಒಂದು ಬಂಗಾರದ ಉಂಗುರು ಇದೆ. ಅವಳು ಹಸಿರು ಬಳೆ ತೊಟ್ಟಿದ್ದಾಳೆ.

समानार्थी : ಅಂಗುಲೀಯ, ಉಂಗುರು


इतर भाषांमध्ये अनुवाद :

मंडलाकार वस्तु।

मेरे पास एक चाँदी का छल्ला है।
उसके चेहरे पर बालों का छल्ला लटक रहा है।
कड़ा, छल्ला, वलय

अर्थ : ಕೈ ಅಥವಾ ಕಾಲಿಗೆ ಹಾಕುವ ಒಡವೆ

उदाहरणे : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು

समानार्थी : ಕಡಗ


इतर भाषांमध्ये अनुवाद :

हाथ या पाँव में पहनने का एक गहना।

उसके हाथ में सोने का कंकण शोभायमान था।
कंकण

Jewelry worn around the wrist for decoration.

bangle, bracelet

ಬಳೆ   ಕ್ರಿಯಾಪದ

अर्थ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

उदाहरणे : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

समानार्थी : ಬಳಿ, ಮೆತ್ತು, ಲೇಪಿಸು, ಸಾರಿಸು


इतर भाषांमध्ये अनुवाद :

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

चौपाल