अर्थ : ಇರುವ ಹಣ, ಸಮಯ, ಸಂಪತ್ತು ಇತ್ಯಾದಿಗಳು ಬಳಕೆಯಾಗದೇ ಇರುವುದು
उदाहरणे :
ಮೊದಲು ಕರ್ಚಾಗದ ಹಣವನ್ನು ಬಳಸಿ.
समानार्थी : ಉಪಯೋಗಿಸದ, ಉಪಯೋಗಿಸದಂತ, ಉಪಯೋಗಿಸದಂತಹ, ಕರ್ಚಾಗದ, ಕರ್ಚಾಗದಂತ, ಕರ್ಚಾಗದಂತಹ, ಬಳಸದ, ಬಳಸದಂತಹ
इतर भाषांमध्ये अनुवाद :
अर्थ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ
उदाहरणे :
ಅವನು ಹೊಸ ಬೈಕೊಂದನ್ನು ಕೊಂಡನು.
समानार्थी : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ
इतर भाषांमध्ये अनुवाद :
जो व्यवहार में न लाया गया हो।
उसने कोरी वस्तुओं को ग़रीबों में बाँट दिया।