पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಳಸದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಳಸದ   ಗುಣವಾಚಕ

अर्थ : ಇರುವ ಹಣ, ಸಮಯ, ಸಂಪತ್ತು ಇತ್ಯಾದಿಗಳು ಬಳಕೆಯಾಗದೇ ಇರುವುದು

उदाहरणे : ಮೊದಲು ಕರ್ಚಾಗದ ಹಣವನ್ನು ಬಳಸಿ.

समानार्थी : ಉಪಯೋಗಿಸದ, ಉಪಯೋಗಿಸದಂತ, ಉಪಯೋಗಿಸದಂತಹ, ಕರ್ಚಾಗದ, ಕರ್ಚಾಗದಂತ, ಕರ್ಚಾಗದಂತಹ, ಬಳಸದಂತ, ಬಳಸದಂತಹ


इतर भाषांमध्ये अनुवाद :

जो व्यतीत न हुआ हो।

अभी आपका अधिकांश जीवन अव्यतीत है।
शर्तों के अधीन रहते हुए किसी वर्ष की अव्यतीत अवधि में छूट दी जा सकती है।
अगत, अनबीता, अविगत, अव्यतीत

अर्थ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

उदाहरणे : ಅವನು ಹೊಸ ಬೈಕೊಂದನ್ನು ಕೊಂಡನು.

समानार्थी : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ


इतर भाषांमध्ये अनुवाद :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

अर्थ : ಧರ್ಮಶಾಸ್ತ್ರದ ಪ್ರಕಾರ ಮಾರಲು ಯೋಗ್ಯವಲ್ಲದ

उदाहरणे : ಇತ್ತೀಚಿನ ದಿನಗಳಲ್ಲಿ ಬಳಸದ ವಸ್ತು ಸಹ ಮಾರಟ ಮಾಡುತ್ತಾರೆ.

समानार्थी : ಬಳಸದಂತ, ಬಳಸದಂತಹ


इतर भाषांमध्ये अनुवाद :

धर्मशास्त्र के अनुसार न बेचने योग्य।

आजकल अपण्य वस्तुएँ भी बिकाऊ हो गई हैं।
अपण्य

चौपाल