अर्थ : ಸಾಮಾನ್ಯವಾಗಿ ಗಾಳಿಗಿಂತ ಹಗುರವಾದ ಬಿಸಿಗಾಳಿ ಅಥವಾ ಬೇರೆ ಅನಿಲವನ್ನು ತುಂಬಿರುವುದರಿಂದ ಆಕಾಶದ ಕಡೆಗೆ ಏರಲು ಸಾದ್ಯವಾದ, ಗಾಳಿಹೋಗದ, ಗುಂಡಾಗಿ ಅಥವಾ ಸುಮಾರಾಗಿ ಗೋಳಾಕಾರದಲ್ಲಿರುವ ಚೀಲ ಅಥವಾ ಕೋಶ
उदाहरणे :
ಮಗು ಜಾತ್ರೆಯಲ್ಲಿ ಬಲೂನನ್ನು ಕೊಂಡು ಆಟವಾಡುತ್ತಿದೆ.
इतर भाषांमध्ये अनुवाद :
Small thin inflatable rubber bag with narrow neck.
balloon