पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಲಿಕೊಡದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಲಿಕೊಡದಂತ   ಗುಣವಾಚಕ

अर्थ : ಯಾವುದನ್ನು ಬಲಿಕೊಡಲಾಗುವುದಿಲ್ಲವೋ

उदाहरणे : ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.

समानार्थी : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ


इतर भाषांमध्ये अनुवाद :

जिसे मारने का विधान न हो।

हिन्दू धर्मानुसार गाय एक अबध्य पशु है।
अबध्य

अर्थ : ಯಾರಿಂದಲೂ ವಧಿಸಲಾಗದ ಅಥವಾ ಯಾರು ವಧಿಸದಂತಹ

उदाहरणे : ವಧಿಸದ ಯಾವುದಾದರು ಒಂದು ಪ್ರಾಣಿಯ ಹೆಸರನು ನೀವು ಹೇಳುವಿರಾ.

समानार्थी : ಬಲಿಕೊಡದ, ಬಲಿಕೊಡದಂತಹ, ವಧಿಸದ, ವಧಿಸದಂತಹ


इतर भाषांमध्ये अनुवाद :

जो किसी से न मरे या जिसे कोई न मार सके।

क्या आप मुझे किसी अबध्य जीव का नाम बता सकते हैं।
अबध्य

अर्थ : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ

उदाहरणे : ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.

समानार्थी : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ


इतर भाषांमध्ये अनुवाद :

जो मारने योग्य न हो।

अवध्य पशुओं की बलि नहीं दी जाएगी।
अबधार्ह, अबध्य, अवध्य

चौपाल