अर्थ : ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ
उदाहरणे :
ಭರತನ ಭುಜಬಲದ ಅಂದಾಜು ಯಾರಿಗೂ ಇಲ್ಲ.
समानार्थी : ತೋಳಬಲ, ಪರಾಕ್ರಮ, ಬಾಹುಬಲ, ಭುಜಬಲ, ಶಾರೀರಿಕ ಶಕ್ತಿ
इतर भाषांमध्ये अनुवाद :
बाहुओं या शरीर का वह बल जिससे मनुष्य कोई बड़ा काम करता है।
भरत के बाहुबल का अंदाजा किसी को नहीं था।