पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಲವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಲವಾದ   ಗುಣವಾಚಕ

अर्थ : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ

उदाहरणे : ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.

समानार्थी : ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ಬಲವಾದಂತ, ಬಲವಾದಂತಹ


इतर भाषांमध्ये अनुवाद :

अति गंभीर या बहुत गहरा।

दुर्घटना में मनोज को अप्रगाध क्षति पहुँची है।
अप्रगाध

अर्थ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ

उदाहरणे : ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ

समानार्थी : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


इतर भाषांमध्ये अनुवाद :

जो किसी की तुलना में भारी पड़े।

शहरों और गाँवों में हावी राजनीति ने हिंसा को बढ़ावा दिया है।
हावी

Most powerful or important or influential.

The economically ascendant class.
D-day is considered the dominating event of the war in Europe.
ascendant, ascendent, dominating

अर्थ : ಯಾರೋ ಒಬ್ಬರು ಯಾವುದೋ ದೃಷ್ಟಿಯಿಂದ ಬೇರೆಯವರಿಗಿಂತ ಪ್ರಬಲ ಅಥವಾ ಸಶಕ್ತನಾಗಿರುವುದು

उदाहरणे : ವಿಪಕ್ಷಿ ದಳದವರು ಬಲವಾದ ಜವಾಬನ್ನು ಕೇಳಿ ಅವರು ಸುಮ್ಮನಾದರು.

समानार्थी : ಬಲಿಷ್ಠ


इतर भाषांमध्ये अनुवाद :

जो किसी दृष्टि से दूसरे से अधिक प्रबल या सशक्त हो।

विपक्षी का तगड़ा जवाब सुनकर वे चुप हो गए।
ज़ोरदार, जोरदार, तगड़ा

Forceful and definite in expression or action.

The document contained a particularly emphatic guarantee of religious liberty.
emphatic, forceful

अर्थ : ಯಾವುದೋ ಒಂದರಲ್ಲಿ ಉಗ್ರವಾದ ಪರಿಣಾಮ ಅಥವಾ ಪ್ರಭಾವ ಉತ್ಪನ್ನ ಮಾಡುವ ಗುಣ ಅಥವಾ ಶಕ್ತಿ ಇರುವುದು

उदाहरणे : ಬಲವಾದ ಔಷದಿಗಳನ್ನು ಕುಡಿ-ಕುಡಿದು ದಪ್ಪವಾಗಿ ಬಿಟ್ಟಿದ್ದೇನೆ.


इतर भाषांमध्ये अनुवाद :

जिसमें उग्र परिणाम या तीव्र प्रभाव उत्पन्न करने का गुण या शक्ति हो।

तेज़ दवाइयाँ खा-खाकर मैं ऊब चुकी हूँ।
कड़ा, तेज, तेज़

Having strength or power greater than average or expected.

A strong radio signal.
Strong medicine.
A strong man.
strong

अर्थ : ಬಹುಬೇಗ ಶಾರೀರಿಕ ಅಥವಾ ಮಾನಸಿಕ ಪ್ರಭಾವವನ್ನು ಉತ್ಪನ್ನಮಾಡುವ

उदाहरणे : ಬಲವಾದ ಮದ್ದಿನಿಂದ ಬೇಗ ಜ್ವರ ನಿಂತು ಹೋಯಿತು.


इतर भाषांमध्ये अनुवाद :

बहुत जल्दी शारीरिक या रासायनिक प्रभाव उत्पन्न करने वाला।

तेज़ दवा से तुरंत बुखार उतर गया।
तेज, तेज़

Having a strong physiological or chemical effect.

A potent toxin.
Potent liquor.
A potent cup of tea.
A stiff drink.
potent, stiff, strong

चौपाल