अर्थ : ಯಾರನ್ನಾದರೂ ಬಲವಂತವಾಗಿ ಕೆಲಸ ಮಾಡುವಂತೆ ಮನವೊಲಿಸುವ ಪ್ರಕ್ರಿಯೆ
उदाहरणे :
ನನಗೆ ಇಷ್ಟವಿಲ್ಲದಿದ್ದರೂ ಈ ಕೆಲಸ ಮಾಡುವಂತೆ ರಾಮನು ನನ್ನನ್ನು ಹಿಂಸೆ ಮಾಡಿದನು.
समानार्थी : ಬಲವಂತಪಡಿಸು, ಬಲವಂತವಾಗಿ ಎಳೆ, ಹಿಂಸೆ ಮಾಡು, ಹಿಂಸೆಕೊಡು
इतर भाषांमध्ये अनुवाद :