पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬರುವುದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬರುವುದು   ನಾಮಪದ

अर्थ : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು

उदाहरणे : ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.

समानार्थी : ತಿರುಗುವಿಕೆ, ಸುತ್ತುವಿಕೆ


इतर भाषांमध्ये अनुवाद :

किसी वस्तु को बेचने के लिए उसे लादकर गाँव-गाँव, गली-गली घूमने की क्रिया।

हर दूसरे दिन सब्जी बेचने वाला फेरी लगाता है।
फेरी

The act of selling goods for a living.

hawking, peddling, vending, vendition

अर्थ : ಯಾವುದೇ ಸ್ಥಳ ಅಥವಾ ಪ್ರದೇಶಕ್ಕೆ ಇನ್ನೊಂದು ಕಡೆಯಿಂದ ಬರುವುದು ಅಥವಾ ಸೇರುವುದು

उदाहरणे : ಭಾರತಕ್ಕೆ ಬ್ರಿಟೀಷರ ಆಗಮನ ಆದದ್ದು ವ್ಯಾಪಾರಕ್ಕಾಗಿ.

समानार्थी : ಆಗಮನ, ಬರುವಿಕೆ, ಬರೋಣ


इतर भाषांमध्ये अनुवाद :

कहीं आने या पहुँचने की क्रिया या भाव।

अँग्रेजों के भारत आगमन का उद्देश्य वाणिज्य था।
बाजार में मौसमी फलों की आगति प्रारम्भ हो गयी है।
अवाई, अवायी, आगति, आगम, आगमन, आगवन, आगौन, आना, आमद, आवक, आवन, आवनि, आवाती, उपागम

The act of arriving at a certain place.

They awaited her arrival.
arrival

ಬರುವುದು   ಕ್ರಿಯಾಪದ

अर्थ : ಯಾವುದಾದರೊಂದರಲ್ಲಿ ಸೇರಿಕೊಂಡಿರುವುದು

उदाहरणे : ಬನಾರಸ್ ಉತ್ತರ ಪ್ರದೇಶದಲ್ಲಿ ಬರುತ್ತದೆ.


इतर भाषांमध्ये अनुवाद :

किसी के अंतर्गत होना।

बनारस उत्तर-प्रदेश में आता है।
यह कथा रामायण में आती है।
आना

Come under, be classified or included.

Fall into a category.
This comes under a new heading.
come, fall

चौपाल