पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಯಸಿದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಯಸಿದ   ಗುಣವಾಚಕ

अर्थ : ಯಾವುದೋ ಒಂದನ್ನು ವಿಶೇಷವಾಗಿ ಆಜ್ಞೆ ಮಾಡಿ ಮಾಡಿಸಿರುವುದು, ತರಿಸಿರುವುದು ಮತ್ತು ತಯಾರು ಮಾಡುತ್ತಿರುವುದು

उदाहरणे : ನಾವೆಲ್ಲರೋ ಬಾನುಲಿಯಲ್ಲಿ ಬಯಸಿದ ಹಾಡುಗಳನ್ನು ಕೇಳುತ್ತಿದ್ದೆವು.

समानार्थी : ಇಷ್ಟವಾದ, ನೆಚ್ಚಿನ, ಬೇಡಿಕೆಯ


इतर भाषांमध्ये अनुवाद :

विशेष रूप से फरमाइश करके मँगाया या तैयार कराया हुआ।

हम लोग रेडियो पर फरमाइशी गाने सुन रहे हैं।
फरमाइशी, फर्माइशी, फ़रमाइशी, फ़र्माइशी

अर्थ : ಯಾರಿಗೆಯ ಯಾವುದಾದರು ಕೆಲಸ ಮಾಡುವ ಇಷ್ಟವಿದೆಯೋ

उदाहरणे : ವಿದ್ಯೆಯನ್ನು ಬಯಸಿದ ವ್ಯಕ್ತಿ ಮುಂದೆ ಬರುತ್ತಾನೆ.

समानार्थी : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದಂತ, ಬಯಸಿದಂತಹ ಇಚ್ಚಿಸಿದ


इतर भाषांमध्ये अनुवाद :

जिसे कोई कार्य करने की इच्छा हो।

चिकीर्षक विद्यार्थी स्वयं आगे आएँ।
चिकीर्षक

अर्थ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ

उदाहरणे : ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.

समानार्थी : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದಂತ, ಬಯಸಿದಂತಹ


इतर भाषांमध्ये अनुवाद :

जिसे करने या जानने की इच्छा की गई हो।

चिकीर्षित कर्म को पूर्ण करना ही मेरे जीनव का ध्येय है।
चिकीर्षित, चिकीर्ष्य

चौपाल