पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಯಲುಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಯಲುಮಾಡು   ಕ್ರಿಯಾಪದ

अर्थ : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ

उदाहरणे : ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.

समानार्थी : ಬಯಲಾಗು, ಬಯಲು ಮಾಡು, ರಟ್ಟು ಮಾಡು, ರಟ್ಟು-ಮಾಡು, ಹೊರಗೆ ಹಾಕು, ಹೊರಗೆಡಹು, ಹೊರಗೆಹಾಕು


इतर भाषांमध्ये अनुवाद :

गोपनीय समाचार, सूचना आदि को जान-बूझकर प्रकट करना।

शिक्षक ने प्रश्न-पत्र लीक किया।
प्रकट करना, लीक करना

Tell anonymously.

The news were leaked to the paper.
leak

अर्थ : ಯಾರೋ ಒಬ್ಬರಿಂದ ಏನನ್ನೋ ತಿಳಿದುಕೊಳ್ಳಲು ಅವರನ್ನು ಪದೇ ಪದೇ ಪ್ರಶ್ನೆ ಮಾಡುವ ಪ್ರಕ್ರಿಯೆ

उदाहरणे : ನ್ಯಾಯಾಲಯದಲ್ಲಿ ವಕೀಲನು ಸಾಕ್ಷಿಗೆ ಪದೇ ಪದೇ ಪ್ರಶ್ನೆ ಮಾಡುತ್ತಾ ಸತ್ಯಾಂಶವನ್ನು ಹೊರಗೆ ತೆಗೆಯುತ್ತಲಿದ್ದ.

समानार्थी : ಬಯಲಿಗೆಳೆ, ರಟ್ಟು ಮಾಡು, ಹೊರ ತೆಗೆ


इतर भाषांमध्ये अनुवाद :

किसी से कुछ जानने के लिए उसे बार-बार प्रेरित करना।

अदालत में वकील गवाह को बार-बार खोद रहा था।
खोदना

Pose a series of questions to.

The suspect was questioned by the police.
We questioned the survivor about the details of the explosion.
interrogate, question

चौपाल