अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವುದು
उदाहरणे :
ಈ ಘಟನೆಯ ನಂತರ ಅವನ ಜೀವನದಲ್ಲಿ ತುಂಬಾ ಪರಿವರ್ತನೆಯಾಗಿದೆ.
समानार्थी : ಪರಿವರ್ತನೆ ಹೊಂದು, ಪರಿವರ್ತನೆ-ಹೊಂದು, ಪರಿವರ್ತನೆಯಾಗು, ಬದಲಾಗು
इतर भाषांमध्ये अनुवाद :
एक रूप से दूसरे रूप में आना।
इस घटना के बाद से उसके जीवन में बहुत परिवर्तन आया है।