पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬದಲಾಯಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬದಲಾಯಿಸು   ಕ್ರಿಯಾಪದ

अर्थ : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಕ್ರಿಯೆ

उदाहरणे : ಹೋದ ತಿಂಗಳಿನಿಂದ ನಾನು ನನ್ನ ಕಾರ್ಯಾಲಯವನ್ನು ಬದಲಿಸಿದೆ.

समानार्थी : ಬದಲಾಗಿಸು, ಬದಲಾವಣೆ ಮಾಡು, ಬದಲಾವಣೆ-ಮಾಡು, ಬದಲಾವಣೆಮಾಡು, ಬದಲಿ ಮಾಡು, ಬದಲಿ-ಮಾಡು, ಬದಲಿಮಾಡು, ಬದಲಿಸು, ಬದಲು ಮಾಡು, ಬದಲು-ಮಾಡು, ಬದಲುಮಾಡು, ವರ್ಗಾಯಿಸು, ವರ್ಗಾವಣೆ ಮಾಡು, ವರ್ಗಾವಣೆ-ಮಾಡು, ವರ್ಗಾವಣೆಮಾಡು, ಸ್ಥಳ-ಪಲ್ಲಟ-ಮಾಡು, ಸ್ಥಳಪಲ್ಲಟ ಮಾಡು, ಸ್ಥಳಪಲ್ಲಟ-ಮಾಡು, ಸ್ಥಳಪಲ್ಲಟಮಾಡು, ಸ್ಥಳಾಂತರ ಮಾಡು, ಸ್ಥಳಾಂತರ-ಮಾಡು, ಸ್ಥಳಾಂತರಮಾಡು, ಸ್ಥಳಾಂತರಿಸು, ಸ್ಥಾನ-ಪಲ್ಲಟ-ಮಾಡು, ಸ್ಥಾನಪಲ್ಲಟ ಮಾಡು, ಸ್ಥಾನಪಲ್ಲಟ-ಮಾಡು, ಸ್ಥಾನಪಲ್ಲಟಮಾಡು, ಸ್ಥಾನಾಂತರ ಮಾಡು, ಸ್ಥಾನಾಂತರ-ಮಾಡು, ಸ್ಥಾನಾಂತರಮಾಡು, ಸ್ಥಾನಾಂತರಿಸು


इतर भाषांमध्ये अनुवाद :

एक स्थान से दूसरे स्थान पर नियुक्त होना।

पिछले महीने से ही मेरा कार्यालय बदल गया।
बदलना, स्थानांतरित होना

अर्थ : ಒಂದು ಸ್ಥಾನದಿಂದ ಮತ್ತು ಸ್ಥಾನಕ್ಕೆ ನಿಯುಕ್ತರಾಗವ ಪ್ರಕ್ರಿಯೆ

उदाहरणे : ಕೆಳದ ವರ್ಷವಷ್ಟೇ ನಾನು ನನ್ನ ಕಾರ್ಯಲಯವನ್ನು ಡೆಲ್ಲಿಯಿಂದ ಬೊಂಬಾಯಿಗೆ ಬದಲಾಯಿಸಿಕೊಂಡೆ.

समानार्थी : ವರ್ಗಾಯಿಸು


इतर भाषांमध्ये अनुवाद :

एक स्थान से दूसरे स्थान पर नियुक्त करना।

उच्चाधिकारी ने मुझे पिछले महीने ही दिल्ली से मुंबई स्थानांतरित किया।
बदली करना, स्थानांतरित करना, स्थानान्तरित करना

अर्थ : ಒಂದು ವಸ್ತುವನ್ನು ತೆಗೆದು ಅದರ ಜಾಗದಲ್ಲಿ ಇನ್ನೊಂದು ವಸ್ತುವನ್ನಿಡುವುದು

उदाहरणे : ವಾರಕ್ಕೆರಡು ಬಾರಿಯಾದರೂ ಬೆಡ್ ಶೀಟ್ ಬದಲಾಯಿಸುವುದು ಒಳ್ಳೆಯ ಅಭ್ಯಾಸ.

समानार्थी : ಬದಲಿಸು


इतर भाषांमध्ये अनुवाद :

एक वस्तु हटाकर उसके स्थान पर दूसरी रखना।

तुम्हें बिस्तर की चादर हर हफ्ते बदलनी चाहिए।
बदल देना, बदलना

Remove or replace the coverings of.

Father had to learn how to change the baby.
After each guest we changed the bed linens.
change

अर्थ : ಒಂದು ವಸ್ತುವಿನ ಬದಲು ಇನ್ನೊಂದು ವಸ್ತುವನ್ನು ತೆಗೆದುಕೊಳ್ಳುವುದು

उदाहरणे : ರಾಮನು ತನ್ನ ಹಳೆಯ ಸೈಕಲ್ ನನ್ನು ಬದಲಿಸಿದ


इतर भाषांमध्ये अनुवाद :

एक चीज़ आदि के बदले में दूसरी चीज़ आदि लेना या देना।

रमा ने अपनी पुरानी फ्रीज़ बदल दी।
बदल देना, बदलना

Exchange or replace with another, usually of the same kind or category.

Could you convert my dollars into pounds?.
He changed his name.
Convert centimeters into inches.
Convert holdings into shares.
change, commute, convert, exchange

अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು

उदाहरणे : ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.

समानार्थी : ಪರಿವರ್ತನೆ ಮಾಡು, ಪರಿವರ್ತಿಸು, ಬದಲಾವಣೆ ಮಾಡು


इतर भाषांमध्ये अनुवाद :

कुछ घटा-बढ़ा कर रूप बदलना या एक रूप से दूसरे रूप में लाना।

आधुनिक जीवन शैली ने समाज में बहुत परिवर्तन किया है।
परिवर्तन करना, परिवर्तित करना, बदलना

Change the nature, purpose, or function of something.

Convert lead into gold.
Convert hotels into jails.
Convert slaves to laborers.
convert

अर्थ : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.

समानार्थी : ಪರಿವರ್ತನೆ ಮಾಡು, ಪರಿವರ್ತಿಸು, ಬದಲಾವಣೆ ಮಾಡು, ಬದಲು ಮಾಡು


इतर भाषांमध्ये अनुवाद :

बदलने का काम दूसरे से कराना।

सीता ने साड़ी पसंद न आने के कारण उसे बदलवाया।
बदलवाना, बदली कराना

Exchange or replace with another, usually of the same kind or category.

Could you convert my dollars into pounds?.
He changed his name.
Convert centimeters into inches.
Convert holdings into shares.
change, commute, convert, exchange

अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರು

उदाहरणे : ಜಾದೂಗಾರನು ಕೈವಸ್ತ್ರವನ್ನು ಹೂವಾಗಿ ಪರಿವರ್ತಿಸಿದನು.

समानार्थी : ಪರಿವರ್ತನೆ ಮಾಡು


इतर भाषांमध्ये अनुवाद :

एक रूप से दूसरे रूप में लाना।

जादूगर ने रूमाल को फूल बनाया।
करना, परिवर्तन करना, परिवर्तित करना, बनाना

चौपाल