पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬದಲಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬದಲಾಗು   ಕ್ರಿಯಾಪದ

अर्थ : ಸಂದರ್ಭ ಮತ್ತು ಅಗತ್ಯಕ್ಕೆ ಬದಲಾಗುವ ಪ್ರಕ್ರಿಯೆ

उदाहरणे : ಕೆಲವರು ಸಮಯಕ್ಕೆ ಅನುಸಾರವಾಗಿ ತಾವೇ ಹೊಂದಿಕೊಳ್ಳುತ್ತಾರೆ.

समानार्थी : ಹೊಂದಿಕ್ಕೊಳ್ಳು


इतर भाषांमध्ये अनुवाद :

किसी के अनुरूप होना।

कुछ लोग अवसर के अनुसार स्वयं को अनुरूपते हैं।
अनुरूप होना, अनुरूपना

अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವುದು

उदाहरणे : ಈ ಘಟನೆಯ ನಂತರ ಅವನ ಜೀವನದಲ್ಲಿ ತುಂಬಾ ಪರಿವರ್ತನೆಯಾಗಿದೆ.

समानार्थी : ಪರಿವರ್ತನೆ ಹೊಂದು, ಪರಿವರ್ತನೆ-ಹೊಂದು, ಪರಿವರ್ತನೆಯಾಗು, ಬದಲಾವಣೆ ಹೊಂದು


इतर भाषांमध्ये अनुवाद :

एक रूप से दूसरे रूप में आना।

इस घटना के बाद से उसके जीवन में बहुत परिवर्तन आया है।
तब्दील होना, परिवर्तन आना, परिवर्तन होना, परिवर्तित होना, बदल जाना, बदलना, बदलाव आना

अर्थ : ಯಾವುದೋ ಒಂದರ ಸ್ಥಾನದಲ್ಲಿ ಮತ್ತೊಂದು ಬಂದು ಇರುವ ಪ್ರಕ್ರಿಯೆ

उदाहरणे : ದೇವಾಲಯದಲ್ಲಿ ನನ್ನ ಚಪ್ಪಲಿ ಅದಲು ಬದಲಾಗಿದೆ

समानार्थी : ಅದಲು ಬದಲಾಗು


इतर भाषांमध्ये अनुवाद :

एक के स्थान पर दूसरा हो जाना।

मंदिर पर मेरा जूता बदल गया।
बदल जाना, बदलना

ಬದಲಾಗು   ನಾಮಪದ

अर्थ : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ

उदाहरणे : ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.

समानार्थी : ಪರಿವರ್ತನೆ, ಪರಿವರ್ತಿಸು, ಬದಲಾವಣೆ, ಬದಲಿಸು


इतर भाषांमध्ये अनुवाद :

* वह अंतर या बदलाव जो आमतौर पर आनन्ददायक हो।

वह बदलाव के लिए साल में एक बार कुछ दिनों के लिए पहाड़ी क्षेत्रों में निवास करता है।
परिवर्तन, बदलाव

A difference that is usually pleasant.

He goes to France for variety.
It is a refreshing change to meet a woman mechanic.
change, variety

चौपाल