सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬೆನ್ನ ಮೇಲೆ ಕಟ್ಟಿಕೊಳ್ಳುವಂತಹ ಕೋಶ ಅದರಲ್ಲಿ ಬಾಣಗಳನ್ನು ಇಡಲಾಗುತ್ತದೆ
उदाहरणे : ಅರ್ಜುನನ ಬತ್ತಳಿಕೆಯಲ್ಲಿ ಬಾಣಗಳಿಗೇನು ಕಡಿಮೆಯಿಲ್ಲ.
इतर भाषांमध्ये अनुवाद :हिन्दी English
कंधे पर लटकाया जाने वाला वह पात्र जिसमें तीर रखे जाते हैं।
Case for holding arrows.
अर्थ : ದಪ್ಪ ಮತ್ತು ಉದ್ಧವಾದ ಕೋಲು
उदाहरणे : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.
समानार्थी : ಕಡ್ಡಿ, ಕೋಲು, ಡೊಣ್ಣೆ, ದಂಡ, ದೊಣ್ಣೆ, ಬಡಿಗೆ
मोटी और बड़ी छड़ी।
Club consisting of a heavy stick (often bamboo) bound with iron. Used by police in India.
अर्थ : ನಲಿಕೆಯಾಕಾರದ ಒಂದು ವಸ್ತು
उदाहरणे : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.
समानार्थी : ಕೊಳವೆ, ಗೊಟ್ಟ, ಗೌಸಣಗೆ, ನಲಿಕೆ, ನಲಿಗೆ
नल के आकार की कोई वस्तु।
A long tube made of metal or plastic that is used to carry water or oil or gas etc..
स्थापित करा